ಬೀಹಾರ ಮುಖುಮಂತ್ರಿ ನಿತೇಶ್ ಕುಮಾರ್ ಅವರನನ್ನ ಮುಖ್ಯಮಂತ್ರಿ ಮಾಡಿದ್ದು ನಾನು ಅಂತ ರಾಷ್ಟ್ರೀಯ ಜನತದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಗುಡುಗಿದ್ದಾರೆ <br />ನನ್ನ ಮಗ ತೇಜಸ್ವಿ ಯಾದವ್ ಯಾವದೇ ಕಾರಣಕ್ಕೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡೋದಿಲ್ಲ ಅವರಿಗೆ ರಾಜೀನಾಮೆ ನೀಡಿ ಅಂತ ಯಾರು ಕೇಳಿಲ್ಲ ಅವರು ಖಡಕ್ ಆಗಿ ಹೇಳಿದ್ದಾರೆ <br />Rashtriya Janata Dal leader Lalu Prasad Yadav says we are made nitish kumar chief minister..and made it clear that "Nitish Kumar did not ask for Tejashwi Yadav's resignation...
